ರಜಿನಿಕಾಂತ್ v/s ಕಮಲ್ ಹಾಸನ್ | ತಮಿಳುನಾಡು ರಾಜಕೀಯದಲ್ಲಿ ಕಿಂಗ್ ಯಾರು?

2018-08-09 635

After Jayalalitha and Karunanidhi who will be the next king or the kingmaker in Tamil Nadu politics. Rajinikanth and Kamal Haasan may get better political opportunity in the state. BJP may support Rajinikanth in upcoming days.


ತಮಿಳುನಾಡು ಮಾಜಿ ಮುಖ್ಯಮಂತ್ರಿ, ಡಿಎಂಕೆ ವರಿಷ್ಠ ಎಂ.ಕರುಣಾನಿಧಿ ಚಿರನಿದ್ರೆಗೆ ಜಾರಿದ್ದಾರೆ. ಜೆ.ಜಯಲಲಿತಾ, ಕರುಣಾನಿಧಿ ನಿಧನದ ಬಳಿಕ ತಮಿಳುನಾಡಿನ ಮುಂದಿನ ರಾಜಕೀಯ ನೇತಾರರು ಯಾರು? ಎಂಬ ಪ್ರಶ್ನೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ನಾಲ್ಕು ದಶಕದಿಂದ ತಮಿಳುನಾಡನ್ನು ಆಳಿರುವುದು ಸಿನಿಮಾ ಹಿನ್ನಲೆಯನ್ನು ಹೊಂದಿರುವ ನಾಯಕರು. ಈಗ ರಜನಿಕಾಂತ್ ಮತ್ತು ಕಮಲ್ ಹಾಸನ್ ಇವರಲ್ಲಿ ಯಾರು ರಾಜ್ಯದ ರಾಜಕಾರಣದಲ್ಲಿ ಕಿಂಗ್ ಮೇಕರ್ ಆಗಲಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ.